ನಮ್ಮ ಅಡುಗೆ ಮನೆಗಳು

Akshaya Patra ಯ ಹೃದಯ ಮತ್ತು ಆತ್ಮ  ಇರುವುದೇ ನಮ್ಮ ಅಡುಗೆಕೋಣೆಗಳಲ್ಲಿ. ಒಂದು ದಿನಕ್ಕೆ  1.4 ದಶಲಕ್ಷ ಊಟವನ್ನು ಸಿದ್ಧತೆ ಮಾಡಲು ವಿಶೇಷ ಯಾಂತ್ರೀಕೃತ ಮತ್ತು ವಿಸ್ತೃತಗೊಳಿಸಿದ ಮೂಲಸೌಕರ್ಯಗಳ ಅಗತ್ಯವಿದೆ.

ಭೂಪ್ರದೇಶಗಳ ಅಗತ್ಯತೆ ಮತ್ತು ಸ್ಥಳದ ಲಭ್ಯತೆಯ ಆಧಾರದ ಮೇಲೆ, Akshaya Patra  ಅಡುಗೆ ಮನೆಯ  ಮಾದರಿಯನ್ನು ನಿರ್ಧರಿಸುತ್ತದೆ. ಭಾರತದಾದ್ಯಂತ 24 ಅಡುಗೆಕೋಣೆಗಳಲ್ಲಿ 22 ಅಡುಗೆಕೋಣೆಗಳು ಕೇಂದ್ರೀಕೃತ ಮಾದರಿಯನ್ನು ಅನುಸರಿಸುತ್ತದೆ ಮತ್ತೆ ಎರಡು ವಿಕೇಂದ್ರೀಕೃತ ಮಾದರಿಯನ್ನು ಅನುಸರಿಸುತ್ತದೆ.

ಕೇಂದ್ರೀಕೃತ  ಅಡಿಗೆ ಕೋಣೆಗಳ ಪಟ್ಟಿ

  • ವಿಶಾಖಪಟ್ಟಣಂ

  • ಗುವಾಹಟಿ

  • ಭಿಲಾಯಿ

  • ಅಹಮದಾಬಾದ್

  • ವಡೋದರ

  • ಸೂರತ್

  • ಬೆಂಗಳೂರು ಉತ್ತರ – ಎಚ್ ಕೆ  ಹಿಲ್

  • ಬೆಂಗಳೂರು ದಕ್ಷಿಣ - ವಸಂತಪುರ

  • ಬಳ್ಳಾರಿ

  • ಹುಬ್ಬಳ್ಳಿ

  • ಮಂಗಳೂರು

  • ಮೈಸೂರು

  • ಕಟಕ್

  • ಪುರಿ

  • ಜೈಪುರ

  • ಜೈಪುರ

  • ಜೋದಪುರ

  • ನಾಥದ್ವಾರಾ

  • ಹೈದರಾಬಾದ್

  • ಲಕ್ನೋ

  • ವೃಂದಾವನ

  • ಚೆನೈ

ವಿಕೇಂದ್ರೀಕೃತ  ಅಡಿಗೆ ಕೋಣೆಗಳ ಪಟ್ಟಿ

  • ನಯಗರ

  • ಬರಾನ್

Read More

Share this post

whatsapp

Note : "This site is best viewed in IE 9 and above, Firefox and Chrome"

`