ನಮ್ಮ ತಲುಪುವಿಕೆ
ಇಂದು Akshaya Patra ಭಾರತದ 10 ರಾಜ್ಯಗಳಲ್ಲಿ 24 ಸ್ಥಳಗಳಲ್ಲಿ 1,429,878 ಮಕ್ಕಳಿಗೆ ಪ್ರತಿ ಶಾಲೆಯ ದಿನ ರುಚಿಕರ, ಪೌಷ್ಟಿಕ, ತಾಜಾ ಬೇಯಿಸಿದ ಮಧ್ಯಾಹ್ನ ಊಟವನ್ನು ಒದಗಿಸುವವರೆಗೆ ತಲುಪಿದೆ. ಪ್ರಸ್ತುತ, ಈ ಕಾರ್ಯಕ್ರಮವನ್ನು ದೇಶದ ಸುಮಾರು 10,845 ಶಾಲೆಗಳಲ್ಲಿ ಜಾರಿಗೆ ತರಲಾಗಿದೆ, 2020 ರ ವೇಳೆಗೆ 5 ದಶಲಕ್ಷ ಮಕ್ಕಳಿಗೆ ಆಹಾರವನ್ನು ಒದಗಿಸುವ ಗುರಿಯನ್ನು ನಮ್ಮ ಮಿಷನ್ ಹೊಂದಿದೆ.
ಪ್ರತಿ ಸ್ಥಳ ನಮ್ಮ ಕಾರ್ಯಾಚರಣೆಗಳು ಹೇಗಿದೆ ಎಂದು ಹೆಚ್ಚು ತಿಳಿಯಲು ಯಾವುದಾದರೂ ನಿರ್ದಿಷ್ಟ ರಾಜ್ಯದ ಮೇಲೆ ಕ್ಲಿಕ್ ಮಾಡಿ.
| ರಾಜ್ಯ / ಸ್ಥಳ | ಮಕ್ಕಳ ಸಂಖ್ಯೆ | ಶಾಲೆಗಳ ಸಂಖ್ಯೆ | ಅಡಿಗೆ ಮನೆಯಸ್ ಪ್ರಕಾರ |
|---|---|---|---|
| ಆಂಧ್ರ ಪ್ರದೇಶ | 21,333 | 82 | |
| ವಿಶಾಖಪಟ್ಟಣಂ | 21,333 | 82 | ಕೇಂದ್ರೀಕೃತ ಅಡಿಗೆಮನೆ |
| ತೆಲಂಗಾಣ | 54,849 | 454 | |
| ಹೈದರಾಬಾದ್ | 54,849 | 454 | ಕೇಂದ್ರೀಕೃತ ಅಡಿಗೆಮನೆ |
| ಅಸ್ಸಾಂ | 53,649 | 592 | |
| ಗೌಹಾತಿ | 53,649 | 592 | ಕೇಂದ್ರೀಕೃತ ಅಡಿಗೆಮನೆ |
| ಛತ್ತೀಸ್ ಗಡ್ | 23,674 | 160 | |
| ಭಿಲಾಯಿ | 23,674 | 160 | ಕೇಂದ್ರೀಕೃತ ಅಡಿಗೆಮನೆ |
| ಗುಜರಾತ್ | 400,158 | 1,653 | |
| ಗಾಂಧಿನಗರ | 121,508 | 666 | ಕೇಂದ್ರೀಕೃತ ಅಡಿಗೆಮನೆ |
| ವಡೋದರ | 113,593 | 616 | ಕೇಂದ್ರೀಕೃತ ಅಡಿಗೆಮನೆ |
| ಸೂರತ್ | 165,057 | 371 | ಕೇಂದ್ರೀಕೃತ ಅಡಿಗೆಮನೆ |
| ಕರ್ನಾಟಕ | 463,682 | 2,629 | |
| ಬೆಂಗಳೂರು ಎಚ್ ಕೆ ಹಿಲ್ | 85204 | 487 | ಕೇಂದ್ರೀಕೃತ ಅಡಿಗೆಮನೆ |
| ಬೆಂಗಳೂರು ವಸಂತಪುರ | 99326 | 568 | ಕೇಂದ್ರೀಕೃತ ಅಡಿಗೆಮನೆ |
| ಬಳ್ಳಾರಿ | 115,945 | 575 | ಕೇಂದ್ರೀಕೃತ ಅಡಿಗೆಮನೆ |
| ಹುಬ್ಬಳ್ಳಿ | 126,693 | 789 | ಕೇಂದ್ರೀಕೃತ ಅಡಿಗೆಮನೆ |
| ಮಂಗಳೂರು | 22,679 | 147 | ಕೇಂದ್ರೀಕೃತ ಅಡಿಗೆಮನೆ |
| ಮೈಸೂರು | 13,835 | 63 | ಕೇಂದ್ರೀಕೃತ ಅಡಿಗೆಮನೆ |
| ಒರಿಸ್ಸಾ | 125,242 | 1,461 | |
| ಕಟಕ್ | 4,000 | 28 | ಕೇಂದ್ರೀಕೃತ ಅಡಿಗೆಮನೆ |
| ಪುರಿ | 55,835 | 648 | ಕೇಂದ್ರೀಕೃತ ಅಡಿಗೆಮನೆ |
| ನಯಗ್ರಹ | 24,580 | 352 | ವಿಕೇಂದ್ರೀಕೃತ ಅಡಿಗೆ ಮನೆ |
| ರಾಜಸ್ಥಾನ | 135,910 | 1,830 | |
| ಜೈಪುರ | 92,763 | 1,081 | ಕೇಂದ್ರೀಕೃತ ಅಡಿಗೆಮನೆ |
| ಜೋದಪುರ | 6,417 | 148 | ಕೇಂದ್ರೀಕೃತ ಅಡಿಗೆಮನೆ |
| ನಾಥದ್ವಾರಾ | 25,274 | 435 | ಕೇಂದ್ರೀಕೃತ ಅಡಿಗೆಮನೆ |
| ಬರಾನ್ | 11,456 | 166 | ವಿಕೇಂದ್ರೀಕೃತ ಅಡಿಗೆ ಮನೆ |
| ಉತ್ತರ ಪ್ರದೇಶ | 150,663 | 1,983 | |
| ವೃಂದಾವನ | 139,262 | 1,874 | ಕೇಂದ್ರೀಕೃತ ಅಡಿಗೆಮನೆ |
| ಲಕ್ನೋ | 11,401 | 109 | ಕೇಂದ್ರೀಕೃತ ಅಡಿಗೆಮನೆ |
| ತಮಿಳುನಾಡು | 718 | 1 | |
| ಚೆನ್ನೈ | 718 | 1 | ಕೇಂದ್ರೀಕೃತ ಅಡಿಗೆಮನೆ |
| ಒಟ್ಟು | 1,429,878 | 10,845 |
The Akshaya Patra Foundation © 2015 Website Designed & Maintenance By Creative Yogi

